D.B. Cooper: The Man Who Vanished After Hijacking a Plane 😱
1971ರಲ್ಲಿ D.B. Cooper ಎಂಬ ವ್ಯಕ್ತಿ ವಿಮಾನವನ್ನು ಹೈಜಾಕ್ ಮಾಡಿ $200,000 ಹಣ ಪಡೆದು ಪ್ಯಾರಾಚೂಟ್ ಮೂಲಕ ಜಿಗಿದನು. ಆದರೆ ನಂತರ ಅವನು ಎಲ್ಲಿಗೆ ಹೋದನು ಎಂಬುದು ಇಂದಿಗೂ ನಿಗೂಢ! ಈ ಕಥೆಯ ಸಂಪೂರ್ಣ ರಹಸ್ಯವನ್ನು ಕನ್ನಡದಲ್ಲಿ ತಿಳಿಯಿರಿ.